Bomb – Upakaara
ಬಾಂಬ್
ಉಪಕಾರ
(ಕಥೆಗಾರ: ದಿನೇಶ ಕುಮಾರ ಶೆಟ್ಟಿ ತೆಕ್ಕಟ್ಟೆ )
ಆಗ ನಾನು
ಡೆಹ್ರಾಡೂನ್
ನಲ್ಲಿದ್ದೆ
ಸರ್ಕಾರೀ
ನೌಕರಿ
ಮಾಡುತ್ತಿದ್ದೆ.
ಆಗ
ನನಗೆ
ಪದೇ
ಪದೇ
ಕಾರ್ಯನಿಮಿತ್ತ
ಪ್ರಯಾಣ
ಮಾಡುವ
ಸಂದರ್ಭ
ಒದಗಿಬರುತ್ತಿದ್ದವು.
ನಾನೋ
ಬ್ರಹ್ಮಚಾರಿ
, ಪ್ರಯಾಣಕ್ಕೆ ಸನ್ನದ್ಧವಾಗುವುದೇನೂ
ಕಷ್ಟವೆನಿಸುತ್ತಿರಲಿಲ್ಲ.
ನನ್ನದೊಂದು
ಸಣ್ಣ
ಬ್ರೀಫ್
ಕೇಸ್
ಸದಾ
ಸಿದ್ಧವಾಗಿರುತ್ತಿತ್ತು.
ಅದೊಂದು
ದಿನ
ಬೆಳಗ್ಗೆ
ನನ್ನ
ಮೇಲಧಿಕಾರಿ
ಕೂಡಲೇ
ಮದ್ರಾಸಿಗೆ
ಹೋಗು
ಎಂದರು
ಹೊರಟೆ.
ಯಾವ
ಟಿಕೇಟ್
ರಿಸರ್ವೇಶನ್
ಮಾಡಿಸಿರಲೂ
ಇಲ್ಲ.
ನನ್ನ
ಬಳಿ
ಇದ್ದ
ಬ್ರೀಫ್
ಕೇಸ್ನಲ್ಲಿ
ಆಫೀಸ್ನ
ಕೆಲವು
ಸಾಮಗ್ರಿಗಳನ್ನೂ
ಕೊಂಡುಹೋಗಬೇಕಿತ್ತು.
ಅವು
ಇಂಪೋರ್ಟ್
ಮಾಡಿದ್ದ
ಬೆಲೆಬಾಳುವ
ಉಪಕರಣಗಳು
ಆಗಿದ್ದವು.
ಮತ್ತೊಂದು
ಸ್ಲೀಪಿಂಗ್
ಬ್ಯಾಗ್
ಹಿಡಿದುಕೊಂಡಿದ್ದೆ.
ಚಳಿಗಾಲದಲ್ಲಿ
ಅದರ
ಉಪಯೋಗ
ಉತ್ತರಭಾರತದಲ್ಲಿ
ಪ್ರಯಾಣ
ಮಾಡಿದವರಿಗೆ
ಗೊತ್ತು.
ಬಸ್ ಸ್ಟ್ಯಾಂಡ್ಗೆ ಬಂದರೆ ಅಲ್ಲೊಂದು ಶಟ್ಲ್ ಬಸ್ ದಿಲ್ಲಿಗೆ ಹೋಗಲು ಸಿದ್ಧವಾಗಿತ್ತು ಹತ್ತಿ ಕುಳಿತೆ.
ದಾರಿಯುದ್ದಕ್ಕೂ ಅಲ್ಲಲ್ಲಿ ನಿಲ್ಲಿಸುತ್ತಾ ಹೋಗುತ್ತಿತ್ತು ಆ ಬಸ್. ಮಧ್ಯಾಹ್ನದ ಹೊತ್ತಿಗೆ ಆ ಬಸ್ ಖತೌಲಿ ಎಂಬ ಊರಿನ ಬಳಿ ಬಂತು. ಅಲ್ಲೊಂದು ಧಾಭಾದ ಬಳಿ ಬಸ್ಸು ನಿಂತಿತು. ಡ್ರೈವರ್, ಕಂಡಕ್ಟರ್ ಇಬ್ಬರೂ ಢಾಬಾ ಹೊಕ್ಕಿದ್ದನ್ನು ನೋಡಿ ನಾನು ಊಟದ ಬ್ರೇಕ್ ಎಂದು ಇಳಿದು ನಿಧಾನಕ್ಕೆ ಕೈತೊಳೆದುಕೊಂಡು ರಸ್ತೆಗೆ ಬೆನ್ನು ಹಾಕಿ ಕೂತು ರೊಟ್ಟಿ ಸಬ್ಜಿ ಇತ್ಯಾದಿ ಆರ್ಡರ್ ಮಾಡಿ ನಿಧಾನಕ್ಕೆ ಊಟ ಮಾಡಿದೆ. ಎದ್ದು ಕೈತೊಳೆದು ಕೌಂಟರ್ ನಲ್ಲಿ ದುಡ್ಡು ಕೊಟ್ಟು ಹಿಂತಿರುಗಿ ನೋಡಿದರೆ ಬಸ್ಸು ಮಾಯ! ಕ್ಯಾಷರ್ ನೊಡನೆ ಕೇಳಿದರೆ ಹೇಳುತ್ತಾನೆ ಅದು ಆಗಲೇ ಹೋಯಿತಲ್ಲ. ಡ್ರೈವರ್ ಕಂಡಕ್ಟರ್ ಊಟ ಅಷ್ಟು ಬೇಗ ಮಾಡಿದರೆ? ಎಂದರೆ ಹೇಳುತ್ತಾನೆ ಅವರು ಬರೀ ಕಾಫಿ ಕುಡಿದರು ಎಂದ! ನೀವು ನನ್ನೊಡನೆ ಹೇಳಿ ಕೂರಬಾರದಿತ್ತೇ ಎಂದ. ಎದೆ ಡಬ್ ಎಂದಿತು . ನನ್ನ ಲಗೇಜ್ ಬಸ್ನಲ್ಲೇ ಇತ್ತು. ಆ ಕಾಲದಲ್ಲಿ ಮೊಬೈಲ್ ಇತ್ಯಾದಿ ಇರಲಿಲ್ಲ. ಲಕ್ಷಾಂತರ ಬೆಲೆ ಬಾಳುವ ಆಫೀಸ್ ವಸ್ತುಗಳಿರುವ ನನ್ನ ಬ್ರೀಫ್ ಕೇಸ್ ಬಸ್ನಲ್ಲೇ ಮುಂದೆ ಹೋಗಿತ್ತು. ಡಾಬಾದವನು ದಾರಿಯಲ್ಲಿ ಯಾವುದಾದರೂ ವಾಹನ ಹಿಡಿದು ಮುಂದೆ ಮೀರತ್ ಗೆ ಹೋಗಿ ಅಲ್ಲಿ ಬಸ್ ಸಿಗಬಹುದು ಎಂದ.
ದಾರಿ ಮಧ್ಯ ಕೈ ಆಡಿಸುತ್ತಾ ನಿಂತೆ . ಯಾವುದೂ ನಿಲ್ಲಿಸಲಿಲ್ಲ. ಸುಮಾರು ಹೊತ್ತಿನ ಬಳಿಕ ಒಂದು ಫಟ್ ಫಟೀ (ದೊಡ್ಡ ರಿಕ್ಷಾದಂತ ವಾಹನ, ೮-೧೦ ಜನ ಕುಳಿತುಕೊಳ್ಳುವಂತದ್ದು) ನಿಲ್ಲಿಸಿದ. ಡ್ರೈವರ್ ಇಳಿದು ಸ್ಟೇರಿಂಗ್ ಪಕ್ಕ ನನ್ನ ಒಳಗೆ ನೂಕಿ ಕೂರಿಸಿಕೊಂಡ ಇಕ್ಕಟ್ಟಿನಲ್ಲಿ . ಡ್ರೈವರ್ ಕುತ್ತಿಗೆಯ ಹಿಂದೆ ಸೀಟ್ ಮೇಲೆ ಕೈ ಇಟ್ಟುಕೊಂಡು ಕೂತೆ. ಫಟ್ ಫಟೀ ಮುಂದೆ ಹೊರಟಿತು. ಆಗ ಹಿಂದಿನಿಂದ ಎರಡು ಕೈಗಳು ನನ್ನ ಕೈಯನ್ನು ಘಟ್ಟಿಯಾಗಿ ಹಿಡಿದುಕೊಂಡು ಅಮುಕಿತು ಮತ್ತು ಹೆಂಗಸೊಬ್ಬಳ ನೋವಿನ ಕೂಗು ಅದರೊಟ್ಟಿಗೆ ಕೇಳಿಸಿತು. ಹಿಂದೆ ಕತ್ತು ತಿರುಗಿಸಿ ನೋಡಿದರೆ ಹಿಂದಿನ ಸೀಟಿನಲ್ಲಿ ಹೆಂಗಸೊಬ್ಬಳು ಮಲಗಿದ್ದಳು ಪ್ರಸವವೇದನೆಯಿಂದ ನರಳುತ್ತಿದ್ದಳು. ನೋವು ತಡೆಯಲಾರದೆ ಕೈ ಮೇಲೆತ್ತಿ ನನ್ನ ಕೈಹಿಡಿದುಕೊಂಡು ಅಮುಕುತ್ತಿದ್ದಳು. ಆ ನೋವೆಲ್ಲವೂ ನನಗೆ ಹಸ್ತಾಂತರ ವಾಗುತ್ತಿದೆಯೋ ಅನ್ನಿಸಿ ನನಗೆ ಭಯ ಹುಟ್ಟತೊಡಗಿತು! ಪ್ರಸವವೇದನೆ ಅನ್ನುವುದು ಅಲ್ಲಿಯವರೆಗೆ ಬರಿಯ ಶಬ್ದವಾಗಿತ್ತು ನನಗೆ. ಆ ತೀವ್ರತೆಯ ಕಾವು ತಟ್ಟಿದ್ದು ಆಗಲೇ. ಬ್ರಹ್ಮಚಾರಿಗೆ ತಟ್ಟಿದ ಪ್ರಸವವೇದನೆಯ ಕಾವು! ಅದು ಅರ್ಧಾಂಶ ಸಸ್ತನಿಗಳಿಗೆ ತಟ್ಟದ ನೋವು! ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಆಯಿತು ನನಗೆ - ಒಂದೆಡೆ ಲಗ್ಗೇಜ್ ಕಳೆದುಕೊಳ್ಳುವ ಆತಂಕ ಇನ್ನೊಂದೆಡೆ ನನ್ನ ಕೈಮೂಳೆ ಮುರಿಯಬಹುದೇನೋ ಅನ್ನುವ ಆತಂಕ. ಒಂದು ವೇಳೆ ಆ ಗರ್ಭಿಣಿ ದಾರಿಮಧ್ಯದಲ್ಲೆ ಹೆತ್ತುಬಿಟ್ಟರೆ ಆ ತಪ್ಪಿಸಿಕೊಂಡ ಬಸ್ಸು ಹಿಡಿಯುವ ಅಸೆ ದೂರವಾದಂತೆಯೇ ಎನ್ನುವ ಆತಂಕ. ಹೊತ್ತುಗಳೆದಂತೆ ಆತಂಕದ ಅಲೆಗಳು ಎದೆಗೆ ಅಪ್ಪಳಿಸಿ ಅಪ್ಪಳಿಸಿ ಹೈರಾಣಾಗುತ್ತಾ ಹೋದೆ.
ಮೀರತ್ ಪಟ್ಟಣ ಬಂದಾಗ ಡ್ರೈವರ್ ಸರ್ಕಲ್ ಒಂದರಲ್ಲಿ ನನ್ನನ್ನು ಇಳಿಸಿ ನಾವು ಆಸ್ಪತ್ರೆಗೆ ಎಡಕ್ಕೆ ಹೋಗಬೇಕು, ನೀವು ಬಲಕ್ಕೆ ಒಂದು ಅರ್ಧ ಮೈಲಿ ಹೋದರೆ ಬಸ್ ಸ್ಟಾಂಡ್ ಸಿಗುತ್ತದೆ ಎಂದ. ಏದುಸಿರು ಬಿಡುತ್ತ ಓಡಿ ಬಸ್ ಸ್ಟಾಂಡ್ ತಲುಪಿ ಹುಡುಕಿದರೆ ಬಸ್ಸು ಹೊರಟುಹೋಗಿತ್ತು ದಿಲ್ಲಿಗೆ.

ಮನಸ್ಸು ಘಟ್ಟಿಮಾಡಿಕೊಂಡೆ
- ಇನ್ನು ಆದದ್ದನ್ನು
ಎದುರಿಸುವುದು
ಎಂದು.
ಇನ್ನೊಂದು
ಬಸ್ಸು
ಹಿಡಿದು
ಕೂತೆ.
ಮುಂದೆ
ಏನು
ಮಾಡಬಹುದು
ಎನ್ನುವುದರ
ಬಗ್ಗೆ
ಸಂಭವನೀಯ
ಘಟನೆಗಳ
ಬಗ್ಗೆ
ಆಲೋಚಿಸುತ್ತಿದ್ದೆ.
ದಿಲ್ಲಿಯಲ್ಲಿ
ಬಸ್ಸು
ಸಿಗದಿದ್ದಲ್ಲಿ
ಏನು
ಮಾಡಬೇಕು,
ಬಸ್ಸು
ಸಿಕ್ಕಿಯೂ
ಲಗ್ಗೇಜು
ಸಿಗದಿದ್ದಲ್ಲಿ
ಏನು
ಮಾಡಬೇಕು.
ಸಿಕ್ಕಿದರೆ
ಏನು
ಮಾಡುವುದೆಂಬುದರ
ಬಗ್ಗೆ
ಚಿಂತಿಸುವ
ಅಗತ್ಯವಿರಲಿಲ್ಲ.
ಸಿಗದಿದ್ದಲ್ಲಿ
ಆಫೀಸ್
ನಲ್ಲಿ
ಏನು
ಹೇಳುವುದು,
ಪರಿಣಾಮಗಳೇನು.
ಕೆಲಸ
ಕಳೆದುಕೊಂಡರೆ,
ಶಿಕ್ಷಿಸಬಹುದೇ,
ಪೊಲೀಸ್
ಕೇಸ್
ಏನಾಗಬಹುದು
ಇತ್ಯಾದಿ.
ಒಂದಂತೂ
ನಿರ್ಧರಿಸಿಕೊಂಡೆ
ಬರೀ
ತಲೆಬಿಸಿ
ಮಾಡಿಕೊಳ್ಳುವುದರಿಂದ
ಏನೂ
ಪ್ರಯೋಜನವಾಗದು.
ಕೈಲಾದದ್ದನ್ನು
ಮಾಡಬೇಕು
ಸತ್ಯವನ್ನು
ತಿಳಿಸಿ
ಬಂದದ್ದನ್ನು
ಎದುರಿಸುವುದು
ಎಂದು
ನಿರ್ಧರಿಸಿಕೊಂಡೆ
- 'ತಲ್ಲಣಿಸದಿರು ಕಂಡ್ಯ
ತಾಳು
ಮನವೇ'
ಎಂದುಕೊಳ್ಳುತ್ತ ಪ್ರಯಾಣ
ಮುಂದುವರಿಸಿದೆ.
ಅಂತೂ ದಿಲ್ಲಿಯ
ಅಂತರ್ರಾಜ್ಯ
ಬಸ್
ಸ್ಟಾಂಡ್
ತಲುಪಿದೆ.
ಅಲ್ಲೊಂದು
ಕಡೆ
ಬರಿಗೈಯಲ್ಲಿ
ಇಳಿದವನೇ
ಓಡಿದೆ
- ಡೆಹ್ರಾಡೂನಿಗೆ ಹೊರಡುವ
ಬಸ್ಸು
ನಿಲ್ಲುವ
ಪ್ಲಾಟ್ಫಾರ್ಮ್
ಗೆ.
ಓಡಿ
ನೋಡುತ್ತೇನೆ
ನಾನು
ಬಿಟ್ಟಿದ್ದ
ಬಸ್
ಅಲ್ಲಿ
ಖಾಲಿ
ನಿಂತಿದೆ
. ಒಳಗೆ ಹತ್ತಿ
ನಾನು
ಕುಳಿತ
ಸೀಟ್
ನೋಡಿದರೆ
ಖಾಲಿ!
ಲಗ್ಗೇಜ್
ಇಲ್ಲ.
ಎದೆ
ಧಸಕ್ಕೆಂದಿತು.
ಮುಂದೆ
ಡ್ರೈವರ್
ಸೀಟ್ಗೆ
ಹೋಗಿ
ನೋಡುತ್ತೇನೆ
ನನ್ನ
ಬ್ರೀಫ್
ಕೇಸ್
ಅಲ್ಲಿತ್ತು.
ಡ್ರೈವರ್
ಸೀಟ್
ಪಕ್ಕದಲ್ಲಿ.
ಹೋದ
ಉಸಿರು
ವಾಪಸು
ಬಂದಂತಾಯ್ತು
ಮೀರತ್
ಗಿಂತ
ಮೊದಲು
ಆ
ಗರ್ಭಿಣಿ
ಹಸ್ತಾಂತರಿಸಿದ
ಪ್ರಸವ
ವೇದನೆ
ಕಳಚಿಕೊಂಡಿತೆನ್ನಿಸಿತು.
ಮಂದಹಾಸದ
ಆಗಮನವಾಯಿತು
.
ಬ್ರೀಫ್ಕೇಸ್ ಅವಚಿಕೊಂಡು ಬಸ್ಸಿನಿಂದ ಕೆಳಗಿಳಿದೆ. ಅಲ್ಲಿ ಟಿಕೆಟ್ ಕೌಂಟರ್ ಬಳಿ ಕಂಡಕ್ಟರ್ ನಿಂತಿದ್ದ. ಹೋಗಿ ಕೇಳಿದೆ - ಏನು ಮಾರಾಯ, ನನ್ನನ್ನು ಬಿಟ್ಟು ಬಂದಿದ್ದಿರಲ್ಲ ಎಂದೆ. ನೀವು ಎಲ್ಲಿ ಇಳಿದಿದ್ದು ನಮಗೆ ಗೊತ್ತಾಗಲಿಲ್ಲ, ನಾವು ದಿಲ್ಲಿಗೆ ಬಂದ ಮೇಲೆ ಲಗ್ಗೇಜು ನೋಡಿದ ಮೇಲೆ ಗೊತ್ತಾಗಿದ್ದು. ನಾವು ಈಗಷ್ಟೇ ಮೇಲೆ ಆಫೀಸ್ ನಲ್ಲಿ ಜಮಾ ಮಾಡಲು ಹೋಗುವವರಿದ್ದೆವು ಎಂದ. ಆಮೇಲೆ ಅವನಿಗೆ ನಡೆದದ್ದನ್ನು ವಿವರಿಸಿದೆ - ನೀವು ಊಟಕ್ಕೆ ನಿಲ್ಲಿಸಿದ್ದು ಎಂದುಕೊಂಡಿದ್ದೆ ಎಂದರೆ ಆತ ಅಲ್ಲಿ ತಾವು ಊಟಕ್ಕೆ ನಿಲ್ಲಿಸುವ ಅಭ್ಯಾಸವಿಲ್ಲವೆಂದೂ ನಾನು ಅವರನ್ನು ಒಂದು ಮಾತು ಕೇಳದಿದ್ದುದೇ ಈ ಎಲ್ಲ ಅವಾಂತರಕ್ಕೆ ಕಾರಣವಾಯಿತೆಂದೂ ವಿವರಿಸಿದ. ಬಳಿಕ ನನ್ನ ಸ್ಲೀಪಿಂಗ್ ಬ್ಯಾಗ್ ಕೂಡ ಮುಂದಿನ ಸೀಟ್ ಕೆಳಗಿದೆಯೆಂದು ತೆಗೆದುಕೊಟ್ಟ.
ಅವನಿಗೆ ಧನ್ಯವಾದ ಹೇಳುತ್ತಾ ನನ್ನ ಬ್ಯಾಗ್ ನಲ್ಲಿ ಆಫೀಸ್ ಸಾಮಾನುಗಳು ಇರುವುದಾಗಿಯೂ ಅದನ್ನು ಕಳೆದುಕೊಂಡಿದ್ದರೆ ನನ್ನ ಉದ್ಯೋಗಕ್ಕೆ ಸಂಚಕಾರ ತರುವ ಪ್ರಮೇಯವಿತ್ತೆಂದು ಹೇಳಿದರೆ - ಆತ ಹಾಗೆಲ್ಲ ಸಾಮಾನುಗಳನ್ನು ಈಗ ಯಾರೂ ಮುಟ್ಟುವುದಿಲ್ಲ, ಸಾಮಾನ್ಯವಾಗಿ ವಾಪಾಸು ಸಿಗುತ್ತದೆ. ಜನರಿಗೆ ‘ಬಾಂಬ್’ ಭಯವಿದೆ ಎಂದ!

ಮಾಡಿದ
ಉಪಕಾರಕ್ಕೆ
ಮನದಲ್ಲೇ
ವಂದಿಸಿ
ದಿಲ್ಲಿಯ
ರೈಲು
ನಿಲ್ದಾಣದ
ಕಡೆಗೆ
ಮದ್ರಾಸ್ಗೆ
ಟಿಕೇಟ್
ಸಿಗುತ್ತದೋ
ನೋಡಲು
ಹೊರಟೆ.
ವೀಸೀಯವರ
'ನಡೆ ಹಯವೇ
ನಡೆ
ಹಯವೇ
ನಡೆ
ಮುಂದಕೀಗ ...
' ಎಂಬ (ಸಿದ್ಧಾರ್ಥ ಪುರವ ತೊರೆದು ಬುದ್ಧನಾಗಲು ಹೊರಡುವ ಸಂದರ್ಭದ ) ಸಾಲುಗಳನ್ನು
ಗುನುಗುನಿಸುತ್ತ.
____________________________________________________________
Bomb – Upakaara
(Author: Dinesh K Shetty T.)
I was in Dehradun that time, was in a government job. I had to travel often on official duty to different places. I was a bachelor. Hence getting ready to travel wasn’t much difficult for me. I always used to have a small briefcase ready with my essential belongings needed for the travel.
One fine morning, my boss told me to go to Madras immediately. I haven’t had any ticket reservations done. I had to take some valuable imported equipment from the office. I packed them in my briefcase & also took a sleeping bag with me. (Those who traveled in North India will know the usefulness of sleeping bag). I immediately started my journey. When I reached the bus stand, there was only a shuttle bus starting towards Delhi. I got into it. The bus was stopping all along the way & was going leisurely.
During noon it stopped near a Dhaba which is near to a place called Khatauli. I saw the Driver, Conductor getting down & entering the Dhabha. I thought it’s a lunch break. I also got down, ordered Rotis & curry, started eating leisurely sitting with my back facing the road.
After finishing the meal, I paid in the counter for the meal & turned back. I saw my bus missing! My heartbeat went up. I inquired with the cashier about the bus. He said it left sometime back. I asked him how was it that the Driver finished their meal so early? He said they only had tea not meal. He said I should have checked with them before ordering the meal! I had left my luggage on the bus & the bus is missing. There was valuable office equipment in it costing Lakhs of rupees. Dhabha person advised me to hurry up & catch any vehicle going to Meerut where I should be able to find my bus.
Standing on the road, I started waving my hand to stop vehicles. No one was stopping! After some time, one vehicle called ‘Phata Phatee’ (large Auto-Rikshaw type) stopped. The driver got down pushed me inside through his seat door into the crowded vehicle. I had to put my one arm behind his neck on top of seat to sit firm. He started driving ahead.
Suddenly I felt two hands gripping my arm and also heard a lady crying with pain. When I turned my head towards the back seat, I saw a peasant woman lying on the seat having labor pain. They were taking her to a hospital in Meerut. Due to the pain, she was crying & lifting her hands above her head and holding my hands on the seat and pressing it hard. I felt scared & was feeling that she is transferring her labor pain to me! Till that time, the labor pain was only some barren words for me. I had no idea of its intensity. It was only now that I was feeling the heat of it. The intensity of labor pain felt by a bachelor! The pain - which can never be felt by one-half of the mammals! I was feeling like I got caught in-between a scissor. One side I am worried about losing my baggage and another side worried that my hand bone may break! And I was also worried that if the lady delivers on the way to the hospital in between, I will not have any hope of catching the bus at Meerut. The slow pace of travel and the ‘pressure’ of labor pain were slapping the waves of worries on me and a state of panic was creeping inside me.
At last, we reached Meerut town. The driver stopped at a circle & told me - we are going left to the hospital and I need to get down there & go on a right-side road a Kilometer to reach the bus stand. I ran to the bus stand breathing heavily and reached there to find that the bus has already left for Delhi.
I decided to toughen my mind and resolved to face whatever happens. Started thinking about what can be done further ahead, about the possibilities and what can be done on each situation. What if I don’t catch the bus in Delhi? What if - in the case, I can catch the bus but can’t find the baggage? What action do I need to take? What should I tell in the office? What will be the repercussions? Will I lose the job? Will they punish me? Will there be Police case? Will I be put in jail? Etc. [I don’t have to think much if I get back the luggage].
I resolved that - there is no point in just worrying, it doesn’t help. I should focus on acting suitably on the occasion. Just explain it plainly to the concerned authorities on the happenings. Consoled myself murmuring a Keertana - ‘Tallanisadiru kandya TaaLu manavE’ (‘Don’t get shaken O mind, be patient’). I caught another bus to Delhi from Meerut & boarded it. I reached the Interstate Bus Terminal(ISBT) at Delhi and ran to the platform where the busses to Dehradun will start. I saw the bus which I missed. It was empty. I just ran inside it & searched the seat where I had sat earlier. It was all empty, no baggage there! My heartbeat went up once again with disappointment. I felt breathlessness. I went towards Driver’s seat.
There - there I saw the briefcase upon which all my worries were built up. It was sitting pretty there with all its glory. My breath came back. I took a deep sigh. I felt as if the labor pain - transferred by the lady on the ‘Phat Phatee’ near Khatouli - had just now suddenly flown out of my body! A blissful smile appeared on my face. Just lifted the brief-case with a firm hand & got down from the bus. I saw the conductor of the bus near the ticket counter. Went & asked him why he left me in Khatouli? The conductor wasn’t aware whose luggage was left on the bus. He didn’t realize a passenger was left out in Khatouli! He said he was about to deposit the baggage at their office in the bus-stand. When I explained him the sequence of events at Khatouli, he said they don’t stop for lunch on the way. It was my fault that I didn’t inquire with them & assumed things on my own which resulted in my struggle & tensions. Then he told me that they have kept the sleeping bag below the front seat & gave me that too.
I expressed gratitude for safekeeping my baggage and told him that the baggage contained my office equipment, losing of which would have cost me my job. The conductor coolly says - generally, nobody touches others baggage nowadays. You get back your items! You know, people are scared of bombs!
I felt grateful to the ‘Bombs’ for the great help done to me. I saluted to the ‘Bombs’ in my mind and started towards New Delhi Railway Station to check whether I can get the ticket to Madras. I was mumbling the song lines written by Kannada Poet Vee. See. ‘Nade hayave nade havave nade mundakeega’ [Hey Horse! Let’s go, Let’s go, Let’s go forward] [These were the lines spoken by Prince Siddhartha when he was leaving his kingdom on the horseback to become Buddha]

The End
Comments
Post a Comment